Sunday, March 20, 2011

ನಕ್ಕುಬಿಡಿ

ನನ್ನ ಮಗನ ಅಣಕವಾಡುಗಳು

ಬ್ರಹ್ಮಾನಂದ ಓಂಕಾರ
ನಮ್ಮಮ್ಮ ಮಾಡಿದ ಉಪ್ಪಿಟ್ಟು ಖಾರ ಖಾರ

ಇವಳು ಯಾರು ಬಲ್ಲೆಯೇನು
ಇವಳ ದನಿಗೆ ನೆಲ ಬಿರಿಯಲೇನು
ಇವಳು ಏತಕೋ ಸುಮ್ನೆ ನನ್ನ ಬೈದಳು
ಇವಳು ಏತಕೋ ಬಂದು ನನ್ನ ಹೊಡೆದಳು


ಮೊನ್ನೆ ಪರೀಕ್ಷೆಯಲ್ಲಿ ಕೊಟ್ಟಿದ್ದು,
ಶಬರಿಯ ಮುಖದಲ್ಲಿ ------ ಇತ್ತು.
ನಿರೀಕ್ಷಿತ ಉತ್ತರ --ಕಾತರ ಇತ್ತು.
ನನ್ನ ಮಗನ ಉತ್ತರ--ಸುಕ್ಕುಗಳು ಇತ್ತು.

ಅವನು ಈ ವರ್ಷ ಜೀರ್ಣಾಂಗಗಳ ಬಗ್ಗೆ ಕಲಿಯುತ್ತಿದ್ದಾನೆ.
ದೇಹದಿಂದ ಹೊರ ಬರುವ wasteಗಳ ಬಗ್ಗೆ ಅವನು ಹೇಳಿದ್ದು.
wasteಗಳು ಮೂರು ರೂಪದಲ್ಲಿರುತ್ತವೆ.solid, liquid and gas.
solid or liquid ಹೊರ ಬಂದರೆ ನಾವು ಎದ್ದು ಹೋಗಬೇಕು.
gas ಬಂದರೆ ಪಕ್ಕದಲ್ಲಿರುವವರು ಎದ್ದು ಹೋಗುತ್ತಾರೆ.

7 comments:

  1. ಮನಸು ಹಾಗೂ ಚುಕ್ಕಿಚಿತ್ತಾರರವರಿಗೆ ಧನ್ಯವಾದಗಳು.

    ReplyDelete
  2. ಹಹ... ಅಣುಕುವಾಡುಗಳು ನಗೆಯುಕ್ಕಿಸಿದವು. ಅಭಿನ೦ದನೆಗಳು.

    ಅನ೦ತ್

    ReplyDelete
  3. ಅನಂತ್ ರಾಜ್ ರವರಿಗೆ ಬ್ಲಾಗಿಗೆ ಸ್ವಾಗತ ಹಾಗೂ ವಂದನೆಗಳು.ಪ್ರೋತ್ಸಾಹ ಹೀಗೇ
    ಮುಂದುವರೆಯಲಿ.

    ReplyDelete
  4. This comment has been removed by the author.

    ReplyDelete