Friday, December 18, 2009

ಹೆಂಡತಿ

ಮದುವೆಯಾದ ಹೊಸದರಲ್ಲಿ
ಗಂಡ ತನ್ನ ಗೆಳೆಯನಿಗೆ:ಜಿಂಕೆಮರಿ ಓಡ್ತೈತೆ ನೋಡ್ಲಾ ಮಗ
ಹಲವು ವರ್ಷಗಳ ನಂತರ
ಅಪ್ಪ ಮಗನಿಗೆ:ಆನೆಮರಿ ಬರ್ತೈತೆ ಓಡ್ಲಾ ಮಗ

7 comments:

  1. ಓದಿ ನಗು ಬಂತು...

    ReplyDelete
  2. ಚುಕ್ಕಿ ಚಿತ್ತಾರ ರವರಿಗೆ ಬ್ಲಾಗಿಗೆ ಸ್ವಾಗತ.

    ReplyDelete
  3. ಉಷಾರವರೇ, ಯಾಕ್ರೀ ಪಾಪ ಹೆಂಡತೀರೆಲ್ಲಾ ಪ್ರಾಣ ಹಿಂಡುತೀ ಅನ್ನೋ ರೀತಿ ಬಿಂಬಿಸಿದ್ದೀರಿ...ಅಲ್ಲಾ ಆನೆ ಬರೋಹೊತ್ತಿಗೆ...ಅವನು ಅದರ ಬರೋ ರಭಸಕ್ಕೇ ಹಾರೋಗಿರ್ತಾನೆ,,,,ಹಹಹಹ

    ReplyDelete
  4. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

    ReplyDelete