tag:blogger.com,1999:blog-1073569454850522341.post2118848949534533387..comments2023-05-04T01:14:57.360-07:00Comments on ವನಸುಮ: ವನಸುಮಉಷಾhttp://www.blogger.com/profile/05788970199291214992noreply@blogger.comBlogger4125tag:blogger.com,1999:blog-1073569454850522341.post-50050547084243605422009-06-10T06:02:39.694-07:002009-06-10T06:02:39.694-07:00ಶಿವುರವರಿಗೆ ಧನ್ಯವಾದಗಳು.ನಾನು ಮೊದಮೊದಲು ಭೇಟಿಕೊಟ್ಟ ಬ್ಲಾ...ಶಿವುರವರಿಗೆ ಧನ್ಯವಾದಗಳು.ನಾನು ಮೊದಮೊದಲು ಭೇಟಿಕೊಟ್ಟ ಬ್ಲಾಗುಗಳಲ್ಲಿ ನಿಮ್ಮದೂ ಒಂದು.ನಿಮ್ಮ ದಿನಪತ್ರಿಕೆಗಳನ್ನು ಹಂಚುವಾಗಿನ ಅನುಭವಗಳು ತುಂಬಾ ಚೆನ್ನಾಗಿವೆ.ಉಷಾhttps://www.blogger.com/profile/05788970199291214992noreply@blogger.comtag:blogger.com,1999:blog-1073569454850522341.post-62709470806749082462009-06-10T05:56:57.673-07:002009-06-10T05:56:57.673-07:00ಮನಸುರವರಿಗೆ ಧನ್ಯವಾದಗಳು. ಕಾರಣಾಂತರಗಳಿಂದ ಬ್ಲಾಗನ್ನು ನೋಡ...ಮನಸುರವರಿಗೆ ಧನ್ಯವಾದಗಳು. ಕಾರಣಾಂತರಗಳಿಂದ ಬ್ಲಾಗನ್ನು ನೋಡಿರಲಿಲ್ಲ.ಪ್ರತಿಕ್ರಿಯೆ ತಡವಾಯಿತು.ಪ್ರೋತ್ಸಾಹ ಹೀಗೆ ಮುಂದುವರಿಯಲಿ.ಉಷಾhttps://www.blogger.com/profile/05788970199291214992noreply@blogger.comtag:blogger.com,1999:blog-1073569454850522341.post-88844505953203948812009-05-19T06:36:00.000-07:002009-05-19T06:36:00.000-07:00ಉಷಾ ಮೇಡಮ್,
ಅನಿಲ್ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ...ಉಷಾ ಮೇಡಮ್,

ಅನಿಲ್ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ..

ತುಂಬಾ ದಿನವಾಗಿತ್ತು ಡಿ.ವಿ.ಜಿ ಯವರ ಕವನವನ್ನು ಓದಿ ಖುಷಿಯಾಯಿತು.
ಬಿಡುವಾದಾಗ ನನ್ನ ಬ್ಲಾಗಿಗೂ ಬನ್ನಿ...
http://chaayakannadi.blogspot.com/
ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-1073569454850522341.post-64382703054822677812009-05-18T21:55:00.000-07:002009-05-18T21:55:00.000-07:00ಉಷಾ,
ನಿಮ್ಮ ಬ್ಲಾಗ್ ಚೆನ್ನಾಗಿದೆ. ಉದ್ಯೋಗಸ್ಥ ಮಹಿಳೆ ನಿಜಕ...ಉಷಾ,
ನಿಮ್ಮ ಬ್ಲಾಗ್ ಚೆನ್ನಾಗಿದೆ. ಉದ್ಯೋಗಸ್ಥ ಮಹಿಳೆ ನಿಜಕ್ಕೊ ಸರಿ... ಮಹಿಳೆ ಮನೆಯಲ್ಲಿದ್ದೇ ತುಂಬಾ ಕೆಲಸ ಮಾಡುತ್ತಾರೆ.. ನೀವು ಬರೆದ ಅಮ್ಮ ಮಗನ ಸಂಭಾಷಣೆ ತುಂಬಾ ಚೆನ್ನಾಗಿದೆ... ಈಗೆಲ್ಲಾ ಬದಲಾವಣೆ ಬಯುಸುತ್ತಾರೆ ಅಲ್ಲವೇ..? ಹ ಹಾ ಹಾ..
ಡಿ.ವಿ.ಜಿ ಯವರ ಕವನದ ಸಾಲುಗಳು ಎಲ್ಲರಿಗು ಇಷ್ಟವಾಗುವಂತಹವು...
ನೀವು ಅವರ ಕವನದಲ್ಲೇ ಅಡಿಬರಹ ಹುಡುಕಿಬಿಟ್ಟಿರಲ್ಲಾ ಸೂಪರ್!!! ತುಂಬಾ ಇಷ್ಟವಾಯಿತು...
ಮುಂದುವರಿಯಲಿ ನಿಮ್ಮ ಬರಹಗಳು....
ವಂದನೆಗಳು
ಮನಸು
ಕುವೈತ್ಮನಸುhttps://www.blogger.com/profile/03019695095868617053noreply@blogger.com